Artwork

Cricket Kannadiga에서 제공하는 콘텐츠입니다. 에피소드, 그래픽, 팟캐스트 설명을 포함한 모든 팟캐스트 콘텐츠는 Cricket Kannadiga 또는 해당 팟캐스트 플랫폼 파트너가 직접 업로드하고 제공합니다. 누군가가 귀하의 허락 없이 귀하의 저작물을 사용하고 있다고 생각되는 경우 여기에 설명된 절차를 따르실 수 있습니다 https://ko.player.fm/legal.
Player FM -팟 캐스트 앱
Player FM 앱으로 오프라인으로 전환하세요!

Cricket Kannadiga - ಕ್ರಿಕೆಟ್ ಕನ್ನಡಿಗ - 01

55:12
 
공유
 
Manage episode 344502880 series 3166100
Cricket Kannadiga에서 제공하는 콘텐츠입니다. 에피소드, 그래픽, 팟캐스트 설명을 포함한 모든 팟캐스트 콘텐츠는 Cricket Kannadiga 또는 해당 팟캐스트 플랫폼 파트너가 직접 업로드하고 제공합니다. 누군가가 귀하의 허락 없이 귀하의 저작물을 사용하고 있다고 생각되는 경우 여기에 설명된 절차를 따르실 수 있습니다 https://ko.player.fm/legal.
5 ೫ December ಡಿಸೆಂಬರ್ 2018 ೨೦೧೮ ನಮ್ಮ ಪಾಡ್ಕ್ಯಾಸ್ಟ್-ನ ಮೊದಲನೆಯ ಎಪಿಸೋಡ್ ಇಗೋ ಕೇಳಿ ಆನಂದಿಸಿರಿ! ನಮ್ಮ ಹರಟೆಯ ವಿಷಯಗಳು: ನಾಳೆ ಶುರುವಾಗಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ 'ಪಂದ್ಯಾವಳಿ' (ಇದೊಂದ್ ಸ್ವಲ್ಪ ಕೇಳಲಿಕ್ಕೆ 'ಮಜ್ಜಿಗೆಹುಳಿ' ಅನ್ನುವ ಥರ ಇದೆ); ಭಾರತದ ಪುರುಷರ, ಮಹಿಳೆಯರ ಎರೆಡೂ ತಂಡಗಳ ಕೋಚಿಂಗ್ ಸಮಸ್ಯೆಗಳು, ಈ ವರ್ಷದ ರಣಜಿ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಪುರುಷರ ಕ್ರಿಕೆಟ್ ತಂಡದ ಸ್ಥಿತಿ-ಗತಿಗಳು. We begin the pilot episode of our podcast when the Tour of Australia 2018-19 test series that India is about to begin. Listen now, to hear our thoughts on an abridged history of India playing tests in Oz; India's leadership process; Coaching troubles in the men's team, the women's team; and what the Ranji schedule looks like for Karnataka. ನಿಮ್ಮ ಅಭಿಪ್ರಾಯ, ಸಲಹೆಗಳನ್ನ ಕಾಂಪಿಟಿಷನ್ ಪೋಸ್ತ್ಕಾರ್ಡಿನಲ್ಲಿ ಬರೆದು ತಿಳಿಸಬೇಕಾಗಿ ಕೋರುತ್ತೇವೆ, ನಮ್ಮ ಮಿಂಚಂಚೆಯ ವಿಳಾಸ: kannadamedium@pm.me Mail us at kannadamedium@pm.me and tell us what you think :) ಕ್ರಿಕೆಟ್ ಕನ್ನಡಿಗ ಪಾಡ್ಕ್ಯಾಸ್ಟ್! ಕ್ರಿಕೆಟ್ ಆಟದ ಬಗ್ಗೆ ಹರಟೆ, ಚರ್ಚೆ, ಒಗ್ಗರಣೆ, ಈಗ ಕನ್ನಡದಲ್ಲಿ! ನಿರೂಪಿಸುತ್ತಿರುವರು, ಅಲೋಕ್ ಪ್ರಸನ್ನ ಕುಮಾರ್, ತೇಜಸ್ವಿ ಉಡುಪ ಹಾಗು ಸುನೀಲ್ ರಾಘವೇಂದ್ರ. ಶೀರ್ಷಿಕೆಯ ಚುಟುಕು ಗೀತೆ: "ಬರ್ಲಿ!" - ಸಂಯೋಜಿಸಿರುವವರು ಧೀರೇಂದ್ರ ದಾಸ್. ಮೂಲ: "ಪುಟ ತಿರುಗಿಸಿ ನೋಡಿ" ಚಲನಚಿತ್ರ, ನಿರ್ದೆಶಿಸಿರುವವರು ಸುನೀಲ್ ರಾಘವೇಂದ್ರ. ಇಲ್ಲಿ ಕೇಳಿ: https://soundcloud.com/talentsday-films/barli-when-bhatta-goes-batting The Cricket Kannadiga Podcast. A toast to cricket of all kinds, now in Kannada. Presented by Alok Prasanna Kumar, Thejaswi Udupa and Suneel Raghavendra. Opening track - Barli! by Dheerendra Doss, from the feature film 'Puta Tirugisi Nodi' by Suneel Raghavendra. For your listening pleasure: https://soundcloud.com/talentsday-films/barli-when-bhatta-goes-batting
  continue reading

32 에피소드

Artwork
icon공유
 
所有剧集

×
 
Loading …

플레이어 FM에 오신것을 환영합니다!

플레이어 FM은 웹에서 고품질 팟캐스트를 검색하여 지금 바로 즐길 수 있도록 합니다. 최고의 팟캐스트 앱이며 Android, iPhone 및 웹에서도 작동합니다. 장치 간 구독 동기화를 위해 가입하세요.

빠른 참조 가이드